ಖಾಸಗಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವ ಹಿಸಿ ಪ್ರಸ್ತುತ ನೇ ರಮಾರುಕಟ್ಟೆ ಕಂಪನಿಯೊಂದರಲ್ಲಿ ಡಿಸ್ಟ್ರಿ ಬ್ಯೂ ಟರ್ ಆಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆ. ಓದುವುದು, ಕಥೆ ಕವನಗಳನ್ನು ಬರೆಯುವುದು, ಹಾಡುವುದು ಇತ್ಯಾ ದಿ ಸಾಂಸ್ಕೃತಿಕ ಹವ್ಯಾ ಸಗಳನ್ನು ರೂಢಿಸಿಕೊ ಂಡಿರುವ ಇವರ ಕೃತಿ “ಹೊ ನ್ ದೇ ವಿಗೆ*” ಎಂಬ ಭಾವಗೀ ತೆಗಳ ಕವನ ಸಂಕಲನವು ಮುದ್ರಣಕ್ಕೆ ಸಿದ್ಧವಾಗಿದೆ.