Schedule
ಸಮಯ : 12:30-1:00
ಪುಸ್ತಕ ಬಿಡುಗಡೆ : ಎಚ್.ಎಚ್ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
ಸ್ಥಳ : : ಗಾರ್ಡೇನಿಯಾ, ಈಜುಕೊಳ ಹತ್ತಿರ, ಹೋಟೆಲ್ ಸದರನ್ ಸ್ಟಾರ್, ಮೈಸೂರು
ಶನಿವಾರ 4 ಜುಲೈ
| TIME | SESSION |
|---|---|
|
ಮಧ್ಯಾಹ್ನ ವಿಶೇಷ ಅತಿಥಿ: ಬಾದಲ್ ನಂಜುಂಡಸ್ವಾಮಿ |
|
| ಮಧ್ಯಾಹ್ನ 12:30-1:00 PM |
ಗೋಷ್ಠಿ /ಪ್ಯಾನೆಲ್
ಏಕ ವ್ಯಕ್ತಿ ಪ್ರದರ್ಶನ : "ಹೆಣ್ಣಲ್ಲವೇ" ನಿರ್ದೇಶನ : ಸೌಮ್ಯ ವರ್ಮ ಗೋಷ್ಠಿಯಲ್ಲಿ ಭಾಗವಹಿಸುವವರು ಪ್ರೊ. ಲಕ್ಷ್ಮೀ ಚಂದ್ರಶೇಖರ್ |
| 1:00 – 1:45 PM |
ಗೋಷ್ಠಿ /ಪ್ಯಾನೆಲ್
ಸ್ತ್ರೀ ನೋಟದಿಂದ ಸಾಹಿತ್ಯ, ಸಂಸ್ಕೃತಿ, ಸಮಾಜ
ಗೋಷ್ಠಿಯಲ್ಲಿ ಭಾಗವಹಿಸುವವರು ಪ್ರೊ. ಆರ್. ಸುನಂದಮ್ಮ, ಪ್ರೊ. ಲಕ್ಷ್ಮೀ ಚಂದ್ರಶೇಖರ್, ಪ್ರೊ. ಸಬಿಹಾ ಭೂಮಿಗೌಡ, ಶಾಂತಾ ಜಯಾನಂದ್ |
| ಮಧ್ಯಾಹ್ನ 1:45 – 2:45 PM |
ಗೋಷ್ಠಿ /ಪ್ಯಾನೆಲ್
ಪೊನ್ನಾಚಿಯ ಕಥೆಗಾರರು
ಗೋಷ್ಠಿಯಲ್ಲಿ ಭಾಗವಹಿಸುವವರು ಸೋಮಶೇಖರ್, ಸ್ವಾಮಿ ಪೊನ್ನಾಚಿ, ಪ್ರಕಾಶ್ ಪುಟ್ಟಪ್ಪ, ಮಹಾದೇವ ಪೊನ್ನಾಚಿ, ಅಬ್ದುಲ್ ರಶೀದ್, ಚೇತನ್ ಪೊನ್ನಾಚಿ, ಶಿವಕುಮಾರ್, ಸತೀಶ್ ಪೊನ್ನಾಚಿ |
| 2:45 – 3:30 PM |
ಗೋಷ್ಠಿ /ಪ್ಯಾನೆಲ್
ಬುಡಕಟ್ಟು ಜನಾಂಗದ ಸಂಘಟನೆ ಮತ್ತು ಅರಣ್ಯಪರ ಹೋರಾಟದ ಜೀವನ ಯಾತ್ರೆ
ಗೋಷ್ಠಿಯಲ್ಲಿ ಭಾಗವಹಿಸುವವರು ಕೃಪಾಕರ್ ಸೋಮಣ್ಣ ವಿಜಯಕುಮಾರ್ |
| 3:30 – 4:30 PM |
ಗೋಷ್ಠಿ /ಪ್ಯಾನೆಲ್
ಹರಿಕಥೆಯ ನೆಪದಲ್ಲಿ ಜೀವನ ದರ್ಶನ
ಗೋಷ್ಠಿಯಲ್ಲಿ ಭಾಗವಹಿಸುವವರು ಶಿವಾರ ಉಮೇಶ್ |
| 4:30 – 5:15 PM |
ಗೋಷ್ಠಿ /ಪ್ಯಾನೆಲ್
ಮೂಲಕ್ಕೆ ಹೊಸ ರೂಪ ನೀಡುವ ಮೆರುಗು : ಭಾಷಾಂತರದ ಬೆರಗು
ಗೋಷ್ಠಿಯಲ್ಲಿ ಭಾಗವಹಿಸುವವರು ಜಯರಾಮರಾಜೇ ಅರಸ್, ಕೃಷ್ಣಮೂರ್ತಿ ಶ್ರೀನಾಥ್ ಜಯಶ್ರೀ ಜಗನ್ನಾಥ, ಶುಭಸಂಜಯ್ ಅರಸ್, ಅನುರಾಧ ಚೌಡಿಪರ, ನಿವೇದಿತಾ ಎಚ್ |
| 5:15 – 6:15 PM |
ಗೋಷ್ಠಿ /ಪ್ಯಾನೆಲ್
ಕೃಷಿಯಲ್ಲಿ ಸುರಕ್ಷತೆ
ನಳ ಭೀಮಸೇನರ ಪಾಕ ಸ್ವಾದಿಷ್ಟ
ಗೋಷ್ಠಿಯಲ್ಲಿ ಭಾಗವಹಿಸುವವರು ಸಿಹಿಕಹಿ ಚಂದ್ರು, ಡೇವಿಡ್ ಬೆಲೊ ವಿನಯ್ ಶ್ರೀನಿವಾಸ್ ಮಧು ಚಂದನ್, ಧರ್ಮೇಂದ್ರ ಕುಮಾರ್ |
ಭಾನುವಾರ 5 ಜುಲೈ,
| TIME | SESSION |
|---|---|
| 9:30 – 10:00 AM | "ಕ್ರಿಯ" ಜನಪದ ತಂಡ |
| 10:00 – 10:45 AM |
ಗೋಷ್ಠಿ / ಪ್ಯಾನೆಲ್ ಬದಲಾಗುತ್ತಿರುವ ಮಾಧ್ಯಮದಲ್ಲಿ ಮಹಿಳಾ ದೃಷ್ಟಿಕೋನದ ಔಚಿತ್ಯ, ಅನಿವಾರ್ಯತೆ ಗೋಷ್ಠಿಯಲ್ಲಿ ಭಾಗವಹಿಸುವವರು ಚೇತನ ಬೆಳೆಗೆರೆ, ಆರತಿ ಹಂಪನಾ, ಶಾಂತಲಾ ಧರ್ಮರಾಜ್, ಪ್ರೀತಿ ನಾಗರಾಜ್, |
| 10:45 – 11:30 AM |
ಗೋಷ್ಠಿ / ಪ್ಯಾನೆಲ್ ಮೈಸೂರಿನ ಪರಿಸರ, ಕೆರೆಗಳ ರಕ್ಷಣೆಯಲ್ಲಿ ನಾಗರಿಕರ ಹೊಣೆಗಾರಿಕೆ ಗೋಷ್ಠಿಯಲ್ಲಿ ಭಾಗವಹಿಸುವವರು ಮೇ. ಜ. ಸುಧೀರ್ ವೊಂಬಟ್ಕೆರೆ, ಪರಶುರಾಮೇಗೌಡ, ಯು.ಎನ್. ರವಿಕುಮಾರ್, ಡಾ. ಚಂಪಾ ಎಚ್.ಎಸ್. |
| 11:30 – 12:15 PM |
ಗೋಷ್ಠಿ / ಪ್ಯಾನೆಲ್ ಪ್ರಸ್ತುತ ಯುವ ಸಮಾಜದ ಉನ್ನತೀಕರಣದಲ್ಲಿ ಭಾಷಾ ವಿಜ್ಞಾನ, ಸಂಶೋಧನೆ ಮತ್ತು ಸಾಹಿತ್ಯದ ಪಾತ್ರ ಗೋಷ್ಠಿಯಲ್ಲಿ ಭಾಗವಹಿಸುವವರು ಡಾ. ಹಂಪನಾ, ಡಾ. ಎಚ್.ಟಿ. ಶೈಲಜಾ |
| 12:15 – 12:30 PM | "ನೆರಳು" : ಮಹಿಳಾ ತಂಡದಿಂದ ಕಂಸಾಳೆ ಪ್ರದರ್ಶನ |
| 12:30 – 1:00 PM |
ಪುಸ್ತಕ ಬಿಡುಗಡೆ
ಸನ್ಮಾನ್ಯ ಶ್ರೀ ಎಚ್.ಎಚ್. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದರು |
| 1:00 – 1:45 PM |
ಗೋಷ್ಠಿ / ಪ್ಯಾನೆಲ್ ವೈದ್ಯಕೀಯ ಸೇವೆಗಳನ್ನು ಸಮಾಜದ ಅಂಚಿನಲ್ಲಿರುವ ಸಹಸ್ರಾರು ಮಂದಿಗೆ ತಲುಪಿಸುವ ಸವಾಲುಗಳು ಗೋಷ್ಠಿಯಲ್ಲಿ ಭಾಗವಹಿಸುವವರು ಡಾ. ಸಿ.ಎನ್. ಮಂಜುನಾಥ್ |
| 1:45 – 2:30 PM |
ಗೋಷ್ಠಿ / ಪ್ಯಾನೆಲ್ ಕಥೆ, ಕಾವ್ಯ ಕಾರಣ: ಹಳೆಯ ಹಂಬಲಗಳನ್ನು ದಾಟಿ ಹುಟ್ಟಿದ ಹೊಸ ಪ್ರತಿಮೆಗಳು ಗೋಷ್ಠಿಯಲ್ಲಿ ಭಾಗವಹಿಸುವವರು ವಿಕ್ರಮ್ ಹತ್ವಾರ್, ದೀಪಾ ಜೋಶಿ, ಎನ್. ಸಂಧ್ಯಾ ರಾಣಿ, ಲಿಂಗರಾಜ ಸೊಟ್ಟಪ್ಪನವರ |
| 2:30 – 3:15 PM |
ಗೋಷ್ಠಿ / ಪ್ಯಾನೆಲ್ ಕವಿತೆಗಳಲ್ಲಿ ಹರಿವ ಜೀವನದಿಯ ಕಲರವ ಗೋಷ್ಠಿಯಲ್ಲಿ ಭಾಗವಹಿಸುವವರು ಸ್ವಾಮಿ ಪೊನ್ನಾಚಿ, ನದೀಮ್ ಸನದಿ, ಭವ್ಯ ಕಬ್ಬಳಿ, ಸವಿರಾಜ್ ಆನಂದೂರು, ಡಾ. ಎಮ್.ಜೆ.ಆರ್. ಅರಸ್, ಪ್ರವೀಣ್ ಬಿ.ಎಂ., |
| 3:15 – 4:00 PM |
ಗೋಷ್ಠಿ /ಪ್ಯಾನೆಲ್ಸಮಕಾಲೀನ ಕನ್ನಡ ಕಾದಂಬರಿಗಳಲ್ಲಿ ಆಧುನಿಕತೆಯ ಸಂಕೀರ್ಣ ನೆಲೆಗಳು
ಗೋಷ್ಠಿಯಲ್ಲಿ ಭಾಗವಹಿಸುವವರು ಡಾ. ಎಚ್.ಎಲ್. ಪುಷ್ಪಾ, ಡಾ. ಎಮ್.ಎಸ್. ಆಶಾದೇವಿ, ಡಾ. ಗಜಾನನ ಶರ್ಮ, ಸತೀಶ್ ಚಪ್ಪರಿಕೆ |
| 4:00 – 4:45 PM |
ಗೋಷ್ಠಿ /ಪ್ಯಾನೆಲ್ಹರಟೆ-ಹಾಸ್ಯ ಬದುಕು-ಬವಣೆಗಳ ವಿವಿಧ ಮುಖಗಳ ನಿತ್ಯ ದರ್ಶನ
ಗೋಷ್ಠಿಯಲ್ಲಿ ಭಾಗವಹಿಸುವವರು ಗೌರೀಶ್ ಅಕ್ಕಿ, ಕೀರ್ತಿ ನಾರಾಯಣ, ಇ.ಎನ್.ಟಿ. ಪ್ರೊ. ಕೃಷ್ಣಗೌಡ, ರೂಪಶ್ರೀ ಎಂ.ಆರ್. |
| 4:45 – 5:15 PM |
ಗೋಷ್ಠಿ /ಪ್ಯಾನೆಲ್ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿರುವ ಜ.ನಾ. ತೇಜಶ್ರೀ ಅವರ ಮಹಾಕಾದಂಬರಿ 'ಜೀವರತಿ'ಯ ಬಗ್ಗೆ ಮಾತುಕತೆ
ಗೋಷ್ಠಿಯಲ್ಲಿ ಭಾಗವಹಿಸುವವರು ಸೇನಾನಿ, ಜ.ನಾ. ತೇಜಶ್ರೀ |
| 5:15 – 6:15 PM |
ಗೋಷ್ಠಿ /ಪ್ಯಾನೆಲ್ಸಿನೆಮಾ : ನಿನ್ನೆ - ಇಂದು - ನಾಳೆ
ಗೋಷ್ಠಿಯಲ್ಲಿ ಭಾಗವಹಿಸುವವರು ಡಾ. ಭಾರತಿ ವಿಷ್ಣುವರ್ಧನ್, ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ವಿ. ನಾಗೇಂದ್ರ ಪ್ರಸಾದ್, ಮನ್ಸೂರೆ, ಕುಸುಮ ಆಯರಹಳ್ಳಿ |