Speaker 2026
ಆರ್. ಸುನಂದಮ್ಮ
Bio
ಕೋ ಲಾರ ಜಿಲ್ಲೆಯ ವೆಂಕಟಾಪುರದವರಾದ ಆರ್.ಸುನಂದಮ್ಮ ನವರು ಸಂವೇ ದನಾಶೀ ಲ ಸ್ತ್ರೀ ವಾದಿ ಲೇ ಖಕಿ, ಸಂಸ್ಕೃತಿ ಚಿಂತಕರು, ಹೋ ರಾಟಗಾರರು, ಕಥೆ ಕಾವ್ಯ, ಕಾದಂಬರಿ, ಸಂಶೋ ಧನೆ ಮತ್ತು ವೈ ಚಾರಿಕ ಲೇ ಖನಗಳ ಮೂಲಕ ಕನ್ನಡ ಸಾರಸ್ವತ ಲೋ ಕಕ್ಕೆ ತಮ್ಮದೇ ಆದ ಕೊ ಡುಗೆ ನೀ ಡಿದ್ದಾರೆ.
ಸುನಂದಮ್ಮನವರು ಬಿ. ಎಸ್. ಸಿ ಮತ್ತು ಕನ್ನಡ ಎಂ.ಎ ಪದವಿಯನ್ನು ಪಡೆದು ಯುಜಿಸಿಯ ಜೂನಿಯರ್ ರಿಸರ್ಚ್ ಫೆಲೋ ಶಿಪ್ ಮಾಡಿ, “ದಾಸ ಸಾಹಿತ್ಯದಲ್ಲಿ ಜಾನಪದ ಅಂಶಗಳು” ಒಂದು ಅಧ್ಯಯನ ಎಂಬ ವಿಷಯದಲ್ಲಿ ಸಂಶೋ ಧನೆ ಮಾಡಿ ಪಿ.ಎಚ್. ಡಿ ಪದವಿ ಪಡೆದರು.
ಇವರು ಮಹಿಳಾ ವಿಶ್ವವಿದ್ಯಾ ಲಯದಲ್ಲಿ ಉಪನ್ಯಾ ಸಕಿಯಾಗಿ, ಪ್ರಾಧ್ಯಾ ಪಕರಾಗಿ, ಮಹಿಳಾ ಅಧ್ಯಯನ ಕೇ ಂದ್ರದ ನಿರ್ದೇ ಶಕರಾಗಿ, ಕನಕದಾಸ ಅಧ್ಯಯನ ಪೀ ಠದ ಸಂಯೋ ಜಕರಾಗಿರುವುದಲ್ಲದೆ ಮೊಟ್ಟ ಮೊದಲ ಮಹಿಳಾ ವಸ್ತು ಸಂಗ್ರಹಾಲಯದ ಸ್ಥಾಪಕ ನಿರ್ದೇ ಶಕರಾಗಿ, ಮಹಿಳಾ ವಿಶ್ವವಿದ್ಯಾ ನಿಲಯದ ಮೊದಲ ಮಹಿಳಾ ಕುಲ ಸಚಿವರಾಗಿ ಅನುಪಮ ಸೇ ವೆ ಸಲ್ಲಿಸಿದ್ದಾರೆ.
ಕವನ ಸಂಕಲನ, ಕಾದಂಬರಿ, ವಿಮರ್ಶೆ , ಅನೇ ಕ ಲೇ ಖನಗಳ ಸಂಗ್ರಹಗಳಲ್ಲಿ ಇವರು ತಮ್ಮನ್ನು ತಾವು ತೊ ಡಗಿಸಿಕೊ ಂಡಿದ್ದಾರೆ. “ಎದೆಯ ಪದ” “ಜನಪದ ಕಲಾವಿದೆ ಲಕ್ಷ್ಮಿ ದೇ ವಮ್ಮ” “ಎಸ್. ಜಿ ಅವರ ಆತ್ಮಕತೆಯ ನಿರೂಪಣೆ” ಅಷ್ಟೇ ಅಲ್ಲದೆ ಅನೇ ಕ ವರದಿಗಳನ್ನು ಕೂಡ ನೀ ಡಿದ್ದಾರೆ. ಇವರ “ಪರಿವರ್ತ ನೆ” ಕಥೆಗೆ, ಲೇ ಖಕರ ಪ್ರಶಸ್ತಿ ಬಂದಿದೆ. “ದ್ವಿತ್ವ” ಕಾದಂಬರಿಗೆ ಕರ್ನಾ ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊ ರೆತಿದೆ ಇನ್ನೂ ಅನೇ ಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊ ಂಡಿದ್ದಾರೆ.
ಜರ್ಮ ನಿಯ ಸ್ಟುಟ್ ಗರ್ಟ್ನ ರ್ನ ನಲ್ಲಿ ಮೋ ಗ್ಲಿಂಗ್ ಸೊ ಸೈ ಟಿಯು ಮೋ ಗ್ಲಿಂಗರ 300 ವರ್ಷ ದ ಹುಟ್ಟುಹಬ್ಬದ ಪ್ರಯುಕ್ತಏರ್ಪ ಡಿಸಿದ್ದ ಅಂತರಾಷ್ಟ್ರ ೀಯ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾರೆ.