Mysuru Literature Festival
ಪಿ.ಹೆಚ್. ಶಿವಕುಮಾರ್ ಅವರು ವೃತ್ತಿಯಿಂದ ವಿದ್ಯು ತ್ ಇಲಾಖೆಯಲ್ಲಿ
ಮೇ ಲ್ವಿಚಾರಕರು. ಚಾಮರಾಜನಗರದಲ್ಲಿಯೇ ಐಟಿಐ ಎಲೆಕ್ಟ್ರಾ ನಿಕ್ಸ್ ವಿದ್ಯಾ ಭ್ಯಾ ಸ ಮಾಡಿದ ಇವರ ಹವ್ಯಾ ಸ ಸಾಹಿತ್ಯ. ಇವರ ಗೂಳಿಮದ್ದು ಕಾದಂಬರಿ ಮುದ್ರಣದಲ್ಲಿದೆ.