Speaker 2026

ನದೀಮ್ ಸನದಿ

Bio

ವೃತ್ತಿಯಿಂದ ಸಿವಿಲ್ ಇಂಜಿನಿಯರ್ ಆಗಿರುವ ನದೀ ಮ ಸನದಿ ಪ್ರವೃತ್ತಿಯಿಂದ ಕವಿ ಮತ್ತು ಅನುವಾದಕ. ಮೊದಲ ಕವನ ಸಂಕಲನ “ಹುಲಿಯ ನೆತ್ತಿಗೆ ನೆರಳು” 2019 ರಲ್ಲಿ ಪ್ರಕಟಗೊ ಂಡಿದ್ದು, ಈ ಸಂಕಲನಕ್ಕೆ “ಮಧುರಚೆನ್ನಕಾವ್ಯ ಪ್ರಶಸ್ತಿ”, “ಸೇ ಡಂ ನ ಅಮ್ಮ ಪ್ರಶಸ್ತಿ”, ಹಾಸನದ “ಕಾವ್ಯಮಾಣಿಕ್ಯ ರಾಜ್ಯ ಪ್ರಶಸ್ತಿ”, ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ “ಸಿರಿಗನ್ನಡ ಪುಸ್ತಕ ಪ್ರಶಸ್ತಿ”, ಬೆಂಗಳೂರಿನ “ಭಾವಯಾನ ಪುಸ್ತಕ ಪ್ರಶಸ್ತಿ” ಗಳನ್ನು ಪಡೆದುಕೊ ಂಡಿದೆ. ಒಂದು ಕವನ ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾ ಲಯದ ಬಿ.ಕಾಮ್ ಪಠ್ಯದಲ್ಲಿ ಸೇ ರಿದೆ. ಎರಡನೆಯ ಕವನ ಸಂಕಲನ “ಪ್ರತಿರೋ ಧ ಮತ್ತು ಪ್ರಿಯತಮೆ” ಇತ್ತೀಚಿಗೆ ಪ್ರಕಟಗೊ ಂಡಿದೆ. ಗುಲ್ಜಾರ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರೇಮದ ಸಂವೇ ದನೆ ಹಾಗು ಬಂಡಾಯದ ಕಾವು ಎರಡು ಮಿಳಿತಗೊ ಂಡ ತೀ ರ್ವ್ರ ತೆಯನ್ನು ಇವರ ಕವಿತೆಗಳಲ್ಲಿ ಕಾಣಬಹುದು. 

ನದೀ ಮ್ ಸನದಿ.