Speaker 2026

ಡಾ. ಸಬೀಹಾ ಭೂಮಿಗೌಡ

Bio

ಮೂಲತಃ ಗಜೇ ಂದ್ರಗಡದವರಾದ ಡಾ.ಸಬೀ ಹಾ ಭೂಮಿಗೌಡ ಅವರು ಅಕ್ಕಮಹಾದೇ ವಿ ವಿಶ್ವವಿದ್ಯಾ ಲಯದ ಕುಲಪತಿಗಳಾಗಿ ಸೇ ವೆ ಪೂರ್ಣ ವಾದ ನಂತರ ಸದ್ಯದಲ್ಲಿ ಮಂಗಳೂರಿನ SVP ಸಂಸ್ಥೆಯ ಕನ್ನಡ ಅಧ್ಯಯನ ವಿಭಾಗದಲ್ಲಿ ಕಾರ್ಯ ನಿರತರಾಗಿದ್ದಾರೆ. ಹಲವಾರು ಸಾಹಿತ್ಯಪ್ರಕಾರಗಳಲ್ಲಿ ತಜ್ಞರಾಗಿರುವ ಇವರು ಕನ್ನಡದ ಅನೇ ಕ ಸಂಘಗಳಲ್ಲಿ ಸದಸ್ಯರಾಗಿ ಹಾಗೂ ನಿರ್ದೇ ಶಕರಾಗಿ ಕೆಲಸ ನಿರ್ವ ಹಿಸುತ್ತಾ ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಅತ್ಯಮೂಲ್ಯ ಕೊ ಡುಗೆ ನೀ ಡಿದ್ದಾರೆ. ಇದುವರೆಗೆ ಪ್ರಕಟವಾಗಿರುವ 44 ಪುಸ್ತಕಗಳು ಡಾ.ಸಬೀ ಹಾ ಅವರ ನಿರಂತರ ಸಾಹಿತ್ಯಕೃಷಿಗೆ ಸಾಕ್ಷಿಯಾಗಿವೆ