Speaker 2026
ಡಾ|| ಎಚ್ ಬಿ. ಶೈ ಲಜಾ
Bio
ಡಾ|| ಎಚ್. ಬಿ.ಶೈ ಲಜಾರವರು ಡಾ|| ಎಚ್ ತಿಪ್ಪೇರುದ್ರ ಸ್ವಾ ಮಿ ಹಾಗೂ ಗೌರಮ್ಮನವರ ಮಗಳು. ಇವರು ಕನ್ನಡ ಎಂ.ಎ ಪದವಿಯಲ್ಲಿ ದ್ವಿತೀ ಯ ರಾಂಕ್ ಗಳಿಸಿದ್ದಲ್ಲದೆ ಕುಪ್ಪಳ್ಳಿ ಸೀ ತಮ್ಮ ವೆಂಕಟಪ್ಪ ಚಿನ್ನದ ಪದಕ ಪಡೆದರು. ಮೈ ಸೂರು ವಿಶ್ವವಿದ್ಯಾ ನಿಲಯದಿಂದ ಕನ್ನಡದಲ್ಲಿ “ವೀ ರಭದ್ರ ದೇ ವರ ಸಾಹಿತ್ಯ” ಕುರಿತ ಪ್ರೌಢ ಪ್ರಬಂಧಕ್ಕೆ ಪಿ.ಹೆಚ್.ಡಿ. ಪದವಿ ಪಡೆದರು.
ಚಾಮರಾಜನಗರ ಹಾಗೂ ಮೈ ಸೂರಿನಲ್ಲಿ ಕನ್ನಡ ಉಪನ್ಯಾ ಸಕಿಯಾಗಿ, ರೀ ಡರ್ ಆಗಿ, ಸಹ ಪ್ರಾಧ್ಯಾ ಪಕರಾಗಿ 22 ವರ್ಷ ಸೇ ವೆ ಸಲ್ಲಿಸಿದ್ದಾರೆ. ಜೆಎಸ್ಎಸ್ ಕನ್ನಡ ಸ್ನಾತಕೋ ತ್ತರ ಕೇ ಂದ್ರದ ಸಂಯೋ ಜಕರಾಗಿ ಪಿ. ಎಚ್. ಡಿ. ಅಧ್ಯಯನ ಮಂಡಳಿ, ಪರೀ ಕ್ಷಾ ಮಂಡಳಿಗಳ ಅಧ್ಯಕ್ಷರಾಗಿ, ವಿಭಾಗದ ಮುಖ್ಯಸ್ಥರಾಗಿ, ಕಾಲೇ ಜು ಶೈ ಕ್ಷಣಿಕ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.
ಇವರು ಅನೇ ಕ ಕೃತಿಗಳನ್ನು ರಚಿಸಿದ್ದಾರೆ. ಜೀ ವನ ಚರಿತ್ರೆ , ವ್ಯಕ್ತಿ ಚಿತ್ರ, ವಿಮರ್ಶ ಸಂಕಲನ, ಕವನ ಸಂಕಲನ ಇವರ ಕೃತಿಗಳು. ಅಷ್ಟೇ ಅಲ್ಲದೆ 50 ಸಂಪಾದಿತ ಕೃತಿಗಳಿವೆ.
ಪ್ರಗತಿಪರ ಮಹಿಳಾ ವೇ ದಿಕೆಯಾದ “ಸಮತಾ ವೇ ದಿಕೆಯ ಸಂಸ್ಥಾಪಕ ಸದಸ್ಯರು ಇವರು. ಅಷ್ಟೇ ಅಲ್ಲದೆ ಅನೇ ಕ ಸಂಘ ಸಂಸ್ಥೆಯಲ್ಲಿ ಸಕ್ರಿಯ ಸದಸ್ಯರಾಗಿ ಸೇ ವೆ ಸಲ್ಲಿಸುತ್ತಿದ್ದಾರೆ.
ಇವರಿಗೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು ಬಂದಿವೆ. ಆದರ್ಶ ಶಿಕ್ಷಕಿ, ಶ್ರೇಷ್ಠಶಿಕ್ಷಕಿ ಪ್ರಶಸ್ತಿ, ಶಿಕ್ಷಣ ಸಾಹಿತ್ಯ ಸೇ ವೆಗೆ ಹೊ ಯ್ಸಳ ಪ್ರಶಸ್ತಿ, ಬೆಳ್ಳಿ ಪದಕ ಕೂಡ ಪಡೆದಿದ್ದಾರೆ. ಹೀ ಗೆ ಅನೇ ಕ ಪ್ರಶಸ್ತಿಗಳ ಸರಮಾಲೆಯೇ ಇದೆ.