Speaker 2026
ಭವ್ಯ ಕಬ್ಬಳಿ
Bio
ಭವ್ಯ ಕಬ್ಬಳಿ ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಕಬ್ಬಳಿ ಊರಿನವರು. ಬೆಂಗಳೂರಿನಲ್ಲಿ ಹತ್ತು ವರ್ಷ ಗಳ ಕಾಲ ಎಲೆಕ್ಟ್ರಿ ಕಲ್ ಇಂಜಿನಿಯರ್ ಆಗಿ ಕೆಲಸ ಮಾಡಿರುವ ಇವರು ಪ್ರಸ್ತುತ ಹಚ್ಚಹಸಿರಿನ ಕಾಡು ಕೊ ಡಗಿನಲ್ಲಿ ಕಾಫಿ ಬೆಳೆಗಾರರಾಗಿದ್ದಾರೆ. ಸಾಹಿತ್ಯ ಪತ್ರಿಕೆಗಳಾದ ‘ಅವಧಿ’ ,’ಬುಕ್ ಬ್ರಹ್ಮ’ ವೆಬ್ ಪೋ ರ್ಟ ಲ್ ಹಾಗೂ ಕನ್ನಡದ ಹಲವು ದಿನ ಪತ್ರಿಕೆಗಳಲ್ಲಿ ಇವರ ಕವನಗಳು ಪ್ರಕಟವಾಗಿವೆ.ಅಲ್ಲದೆ ‘ಕಾಜಾಣ’ ಬಳಗದಿಂದ ಪ್ರತಿ ವರ್ಷ ಕೊ ಡಮಾಡುವ ‘ವ್ಯಾ ಲೆಂಟೈ ನ್ ಕವಿ’ ಎಂಬ ಪ್ರಶಸ್ತಿ ಪಡಿದಿದ್ದಾರೆ. ಇವರ “ದೇ ವರ ತೇ ರಿಗೂ ಗಾಲಿಗಳು ಬೇ ಕು” ಕವನ ಸಂಕಲನಕ್ಕೆ ಶಿವಮೊಗ್ಗಕನ್ನಡ ಸಂಘದ ” ಡಾ. ಜಿ.ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ” ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ “ಸುಮನ್ ಸೋ ಮಶೇ ಖರ್ ಸೋ ಮವಾರಪೇ ಟೆ ದತ್ತಿ ಕಾವ್ಯ ಪ್ರಶಸ್ತಿ”ಗಳು ದೊ ರೆತಿವೆ.