Speaker 2026

ನಿವೇ ದಿತಾ. ಎಚ್

Bio

ನಿವೇ ದಿತಾ. ಎಚ್ ಮಹಾರಾಜ ಕಾಲೇ ಜಿನ ಇಂಗ್ಲಿಷ್ ಉಪನ್ಯಾ ಸಕಿಯಾಗಿರುವ 

ಇವರ ಅನುವಾದಿತ ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕವನ, ಲೇ ಖನ, ಪುಸ್ತಕ ವಿಮರ್ಶೆ ಗಳು, ಅನುವಾದಗಳು ವಿಶ್ವವಾಣಿ, ವಿಜಯ ಕರ್ನಾ ಟಕ, ಸುಧಾ, ಪ್ರಜಾವಾಣಿ ಮತ್ತು ಅವಧಿ ಕೆಂಡಸಂಪಿಗೆ ಸೇ ರಿದಂತೆ ಹಲವು ಇ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಮೈ ಸೂರು ಮಿತ್ರ ದಿನಪತ್ರಿಕೆಯಲ್ಲಿ ‘ಮಂಥನ’ ಎಂಬ ಪಾಕ್ಷಿಕ ಅಂಕಣವನ್ನು ಬರೆಯುತ್ತಿರುವ ಇವರು ಆಕಾಶವಾಣಿಯಲ್ಲಿ ರಸಪ್ರಶ್ನೆ ಸಂದರ್ಶ ನಗಳನ್ನು ನಡೆಸಿಕೊ ಡುತ್ತಾರೆ.