Mahesh Nayak

Mahesh Nayak

Bio

ಕಲ್ಲಚ್ಚು ಮಹೇಶ ಆರ್ ನಾಯಕ್ – ಮಂಗಳೂರು, ಕಳೆದ 35 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು ಈವರೆಗೆ ಒಟ್ಟು 40 ಸ್ವರಚಿತ ಪುಸ್ತಕ ಪ್ರಕಟ ಮಾಡಿರುವರು. ಹಲವು ಸಣ್ಣ ಕಥಾ ಸಂಕಲನಗಳು, ಕವನ ಸಂಕಲನ ಮತ್ತು 2 ಕಾದಂಬರಿ ( ಕುಪೊಲ ಕಲ್ಪಿತ ಯಾನ – ವೈಜ್ಞಾನಿಕ ಕಾದಂಬರಿ ಮತ್ತು ಅಶ್ವರೂಢಾ – ಐತಿಹಾಸಿಕ ಕಾದಂಬರಿ) ಇದರಲ್ಲಿ ಪ್ರಮುಖವಾದದ್ದು. ಅನೇಕ ಪ್ರಮುಖ LITERATURE festivals ಗಳಿಗೆ ಸೇರಿದಂತೆ ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು 40 + ದೇಶಗಳಿಗೆ ವೈಯಕ್ತಿಕ ನೆಲೆಯಲ್ಲಿ ಹೋಗಿರುವ ಇವರು ಉತ್ತಮ ವಾಗ್ಮಿ ಕಲಾವಿದ ಹಾಗೂ ಸಂಘಟಕರು ಹಾಗೂ ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥರು