Echanooru Kumar

Echanooru Kumar

Historian & Journalist, worked as Deputy Editor of Vijaya Karnataka

Bio

ಹೆಸರು:  ಈಚನೂರು ಕುಮಾರ್
ಜನ್ಮ ದಿನ:  ೨೭-೧೦-೧೯೫೩
ವೃತ್ತಿ:  ಪತ್ರಕರ್ತ -೧೯೭೫ ರಿಂದ

ಅನುಭವ:  ಲೋಕವಾಣಿ, ನವಧ್ವನಿ, ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರ್, ಕನ್ನಡಪ್ರಭ, ಮಹಾನಂದಿ, ಮೈಸೂರು ಪತ್ರಿಕೆ, ಪ್ರಜಾನುಡಿ, ಡೆಕ್ಕನ್ ನ್ಯೂಸ್ ಪತ್ರಿಕೆಗಳಲ್ಲಿ ವರದಿಗಾರಿಕೆ, ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಉಪಸಂಪಾದಕ.

ಹವ್ಯಾಸಿ ಬರೆಹ: ಪ್ರಜಾವಾಣಿ, ವಿಕ್ರಮ, ಹೊಸದಿಗಂತದಲ್ಲಿ ಬರೆಹ

ವಿಶೇಷ:  ಭಾರತ ಸಂವಿಧಾನ ಕುರತು ವಿಶೇಷ ಲೇಖನಗಳು, ಮೈಸೂರು ನಗರದ ಪ್ರಮುಖ ಕಟ್ಟಡ, ಸಂಸ್ಥೆ,ವೂಕ್ತಿಗಳ ಬಗ್ಗೆ ಲೇಖನಗಳು. ರೀಡಿಂಗ್ಸ್ ಇನ್‍ದಿ ಹಿಸ್ಟರಿ ಆಫ್ ಮೈಸೂರ್ ಸರಣಿ ಲೇಖನಗಳು.ಮೊದಲ ಹಾಯುದ್ದದಲ್ಲಿ ಮೈಸೂರು ಪಾತ್ರ ವಿಶೇಷ ಲೇಖನಗಳು.ಮೈಸೂರಿನ ಪಾರಂಪರಿಕ ಕಟ್ಟಡಗಳ ವೀಕ್ಷಕ ವಿವರಣೆ ಪಾರಂಪರಿಕ ನಡಿಗೆ 2004 ರಿಂದ ಪ್ರತಿವರ್ಷ ಸುಮಾರು 1500 ತಂಡಗಳಿಗೆ.

ಪುರಸ್ಕಾರ:  ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ-2005
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ, ಮೈಸೂರು ವರದಿಗಾರರ ಒಕ್ಕೂಟ ಪ್ರಶಸ್ತಿ, ಜೆಎಸ್‍ಎಸ್ ಮಾಧ್ಯಮ ಪ್ರಶಸ್ತಿ, ವಿಶ್ವ ಸಂವಾದ ಕೇಂದ್ರದಿಂದ ತಿ.ತಾ.ಶರ್ಮ ಮಾಧ್ಯಮಪ್ರಶಸ್ತಿ.

ಪ್ರಕಟಿತ ಪುಸ್ತಕಗಳು:  ಮೈಸೂರಿನ ಪಾರಂಪರಿಕ ತಾಣಗಳು, ಚರಿತ್ರೆ ಚಂದ್ರಿಕೆ, ನಾಡಿಗಾಗಿ ದುಡಿದವರು,ಸಹಕಾರ ಕಂಠೀರವ ನರಸಿಂಹರಾಜ ಒಡೆಯರ್,ಮೈಸೂರಿನ ರಾಜ ಮಹಾರಾಜರು(ನಿನ್ನೆಯ ಕಣ್ಣು- ನಾಳೆಯ ನೋಟ), ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಂಗ ದಿಂದ ವಿಶ್ವವಿದ್ಯಾನಿಲಯದ ನೂರು ವರ್ಷದ ಇತಿಹಾಸ.

ವಿಳಾಸ:  ಈಚನೂರು ಕುಮಾರ್ #796, ಇಡಬ್ಲ್ಯೂಎಸ್, ಎಂ-ಬ್ಲಾಕ್, ಕುವೆಂಪುನಗರ, ಮೈಸೂರು-570023