ಕನ್ನಡಕ್ಕೆ ಲಭಿಸಿರುವ ಪುರುಷ ಸರಸ್ವತಿ, ಅಪ್ರತಿಮ ವಿದ್ವಾ ಂಸ, ನಡೆದಾಡುವ ವಿಶ್ವಕೋ ಶ ಡಾ ರಾ ಗಣೇ ಶ್, ಭಾರತದ ದಿವ್ಯ ಪರಂಪರೆ ಮತ್ತು ಭವ್ಯ ಇತಿಹಾಸದ ಮುಖವಾಣಿ. ಭಾರತೀ ಯ ಸಾಹಿತ್ಯದ ಗರಿಮೆ, ಸ್ವಾ ರಸ್ಯ, ವೈ ವಿಧ್ಯತೆ, ಬಾಹುಳ್ಯ, ಧರ್ಮ ಪರತೆ, ಆಧ್ಯಾ ತ್ಮಿ ಕತೆ, ಹಾಸ್ಯ ಹಾಗು ಸಹೃದಯತೆಗಳೆಲ್ಲವನ್ನೂ ಭಾರತೀ ಯರಿಗೆ ತಲುಪಿಸಲು ಪ್ರಾ ಮಾಣಿಕವಾಗಿ ಕಾಳಜಿಯಿಂದ ತನ್ನನ್ನು ತಾನೇ ಅರ್ಪಿ ಸಿಕೊ ಂಡಿರುವ ಜ್ಞಾ ನಜೀ ವಿ. ಇವರ ಮಾತುಗಳು ನಮಗೆಲ್ಲರಿಗೂ ಜ್ಞಾ ನ ದಾಸೋ ಹ…