Speaker 2026

ಧರ್ಮೇಂದ್ರ ಕುಮಾರ್‌

Bio

ಮೈ ಸೂರಿನ ಕತೆಗಳನ್ನು ಸೊ ಗಸಾಗಿ ಹೇ ಳುವ *ಧರ್ಮೇ ಂದ್ರ ಕುಮಾರ್* ಮೂಲತಃ ಒಬ್ಬ ಸಿವಿಲ್ ಇಂಜಿನಿಯರ್. ತಮ್ಮ ಅಜ್ಜಿ ಹೇ ಳುತ್ತಿದ್ದರಾಜಾ ರಾಣಿಯರ ರಮ್ಯ ಕಥೆಗಳನ್ನು ಕೇ ಳುತ್ತಾ ಮೈ ಸೂರಿನಲ್ಲಿಯೇ ಬೆಳೆದವರು. ಮೈ ಸೂರಿನೆಡೆಗಿನ ಅವರ ನಿರ್ಮ ಲ ಅದಮ್ಯ ಪ್ರೀತಿ ಮರೆತುಹೋ ದ ಮೈ ಸೂರಿನ ಕತೆಗಳನ್ನು ಹೇ ಳುವ ಅವರ ʻಮೈ ಸೂರಿನ ಪುಟಗಳುʼ ಪುಸ್ತಕ ಮತ್ತು ಮೈ ಸೂರಿನ ಕತೆಗಳು ಎಂಬ ಯೂಟ್ಯೂ ಬ್ ಚಾನೆಲ್ ನ ಮೂಲಕ ನಿಚ್ಚಳವಾಗಿ ತೋ ರುತ್ತದೆ.