Speaker 2026

Kusuma Ayarahalli

Bio

ಪರಿಚಯ ಕುಸುಮ ಆಯರಹಳಿ. ೖಸೂರು ಹತಿ್ತರದ ಆಯರಹಳಿಯ ರೈತ ಕುಟುಂಬದವರು. ವಿಧಾ್ಯ ಯಾಗಿದಾ್ದಗಲೇ ಅನೇಕ ಚಳವಳಿಗಳ ಭಾಗಿಯಾಗಿದ್ದವರು. ಆಕಾಶವಾಣಿಯಿಂದ ಮಾಧ್ಯಮ ಪಯಣದ ಆರಂಭ. ದಶಕಗಳ ಕಾಲ ಟಿ ಎನ್ ಸೀತಾರಾಂ. ಗಿರೀಶ್ ಕಾಸರವಳಿ ಮುಂತಾದವರೊಂದಿಗೆ ಧಾರಾವಾಹಿಗಳ ಸಂಭಾಷಣಕಾತಿಯಾಗಿ ದಶಕಗಳ ಕಾಲ ಕಿರುತೆರೆಯ ಕೆಲಸ ನಿವಹಿಸಿದಾ್ದರೆ. ಸತತ ಎಂಟು ವಷ ವಿಜಯಕನಾಟಕದ ಪತಿ್ರಕೆಯ ಅಂಕಣಗಳನು್ನ ಬರೆದಿದಾ್ದರೆ. ಮನರಂಜನೆ ಮತು್ತ ಸುದಿ್ದ ವಾಹಿನಿಗಳ ಕಂಟೆಂಟ್ ಹೆಡ್ ಆಗಿ ಅನೇಕ ಕಾಯಕ್ರಮಗಳ ಪರಿಕಲ್ಪನೆ ಮತು್ತ ನಿಮಾಣ ಮಾಡಿದಾ್ದರೆ. ಇವರು ಬರೆದ ಪುಸ್ತಕಗಳು. ‘ಯೋಳಿ್ತೕನ್ ಕೇಳಿ’ (ಲೇಖನಗಳು) ‘ದಾರಿ’ ಕಾದಂಬರಿ. ಕಪಿಲೆ ಕಂಡ ಕತೆಗಳು. (ಕಥಾ ಸಂಕಲನ) ೕಳ್ಕಳಕ್ ಒಂದೂರು (ಪ್ರಬಂಧ ಸಂಕಲನ) . ಬೆತ್ತಲೆ ಅರಸನ ರಾಜ ರಹಸ್ಯ. (ನಾಟಕ ರೂಪಾಂತರ) ಐತಿಹಾಸಿನ ಕಾದಂಬರಿಯೊಂದು ಇನೆ್ನೕನು ಅ ಗೆ ಸಿದ್ಧವಾಗಿದೆ. ಪಡೆದ ಪ್ರಶಸಿ್ತಗಳು. ಕನಾಟಕ ಸಂಘದ ಹಾ ಮಾ ನಾಯಕ ಪ್ರಶಸಿ್ತ. ಕನಾಟಕ ಸಕಾರದ ‘ಕಿತೂ್ತರು ರಾಣಿ ಚೆನ್ನಮ್ಮ ಪ್ರಶಸಿ್ತ’ ಕನಾಟಕ ಲೇಖಕಿಯರ ಸಂಘದ ಲ ದೇವಮ್ಮ ಕಥಾಪ್ರಶ್ತಸಿ್ತ ಬಂದಿದೆ.