[vc_row][vc_column width=”1/4″][vc_single_image image=”6943″ img_size=”full”][/vc_column][vc_column width=”3/4″][title title=”Mahesh Nayak” title_text=”” float=”text-left” style=”style-1″][vc_custom_heading text=”Bio” use_theme_fonts=”yes”][vc_column_text]ಕಲ್ಲಚ್ಚು ಮಹೇಶ ಆರ್ ನಾಯಕ್ – ಮಂಗಳೂರು, ಕಳೆದ 35 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿದ್ದು ಈವರೆಗೆ ಒಟ್ಟು 40 ಸ್ವರಚಿತ ಪುಸ್ತಕ ಪ್ರಕಟ ಮಾಡಿರುವರು. ಹಲವು ಸಣ್ಣ ಕಥಾ ಸಂಕಲನಗಳು, ಕವನ ಸಂಕಲನ ಮತ್ತು 2 ಕಾದಂಬರಿ ( ಕುಪೊಲ ಕಲ್ಪಿತ ಯಾನ – ವೈಜ್ಞಾನಿಕ ಕಾದಂಬರಿ ಮತ್ತು ಅಶ್ವರೂಢಾ – ಐತಿಹಾಸಿಕ ಕಾದಂಬರಿ) ಇದರಲ್ಲಿ ಪ್ರಮುಖವಾದದ್ದು. ಅನೇಕ ಪ್ರಮುಖ LITERATURE festivals ಗಳಿಗೆ ಸೇರಿದಂತೆ ವಿವಿಧ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು 40 + ದೇಶಗಳಿಗೆ ವೈಯಕ್ತಿಕ ನೆಲೆಯಲ್ಲಿ ಹೋಗಿರುವ ಇವರು ಉತ್ತಮ ವಾಗ್ಮಿ ಕಲಾವಿದ ಹಾಗೂ ಸಂಘಟಕರು ಹಾಗೂ ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥರು[/vc_column_text][/vc_column][/vc_row][vc_row][vc_column][vc_column_text]
[/vc_column_text][/vc_column][/vc_row]